ನಿಯಮಿತ ಆಹಾರ ಪದ್ಧತಿ, ಶಿಸ್ತುಬದ್ಧ ಜೀವನದಿಂದ ಆರೋಗ್ಯವಂತ ಬದುಕು: ಡಾ.ಪ್ರಗತಿ
Dec 24 2024, 12:46 AM ISTಅನಿಮಿತ ಆಹಾರ ಸೇವನೆ ಮಾಡಿ ಶಿಸ್ತು ಬದ್ಧ ಜೀವನ ನಡೆಸದೇ ವ್ಯರ್ಥ ಕಾಲಹರಣ ಮಾಡುವುದರಿಂದ ನಮ್ಮ ದೇಹದ ತೂಕವು ಹೆಚ್ಚಾಗಿ ಬೊಜ್ಜು ಬೆಳೆಯುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಮೂಳೆ ರೋಗ, ಸಂಧಿ ನೋವು ಸೇರಿದಂತೆ ಹಲವು ಕಾಯಿಲೆಗಳಿಗೆ ನಾವು ತುತ್ತಾಗಿ ಅಕಾಲಿಕವಾಗಿ ಸಾವಿಗೆತುತ್ತಾಗಬೇಕಾಗುತ್ತದೆ.