ಆಹಾರ ಕೊರತೆಯಾಗುತ್ತದೆಯೇ? ಸ್ಟಾಕ್ ಮಾಡಿಟ್ಟುಕೊಳ್ಳಬೇಕಾ?
May 11 2025, 01:24 AM ISTಯುದ್ಧ ಘೋಷಣೆಯಾಗದಿದ್ದರೂ ಯುದ್ಧದ ಭೀತಿಯಂತೂ ಇದ್ದೇ ಇದೆ. ಜತೆಗೆ ಪ್ರತಿನಿತ್ಯ, ಪ್ರತಿಕ್ಷಣ ಬಿತ್ತರವಾಗುತ್ತಿರುವ ಸುದ್ದಿಗಳು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಯುದ್ಧವಾಗುತ್ತಿದೆ. ಈಗೇನೋ ಓಕೆ, ಮುಂದೆ ತಿನ್ನೋಕೆ, ಕುಡಿಯೋಕೆ ಸಿಗಲ್ಲ. ಈಗಲೇ ಸ್ಟಾಕ್ ಮಾಡಿಟ್ಟುಕೊಳ್ಳಬೇಕು ಎಂಬ ಗುಲ್ಲು ಹಬ್ಬುತ್ತಿದೆ. ಈ ಕಾರಣದಿಂದ ಜನರಲ್ಲಿ ಕಳವಳ, ತಳಮಳ ಶುರುವಾಗುತ್ತಿದೆ.