ಆಳ್ವಾಸ್ ವಿರಾಸತ್ ಆಹಾರ ಮೇಳದಲ್ಲಿ ವೈವಿಧ್ಯಮಯ ತಿನಿಸುಗಳ ಘಮ...
Dec 13 2024, 12:48 AM ISTಯಾವುದೇ ಕಲಬೆರಕೆ ಪದಾರ್ಥಗಳನ್ನು ಉಪಯೋಗಿಸದೆ ಸಾಂಪ್ರದಾಯಿಕ ಅಲ್ವಿ ಬೀಜ, ನೈಸರ್ಗಿಕ ಬೆಲ್ಲ, ಒಣ ಕೊಬ್ಬರಿ , ಗೇರುಬೀಜ, ಬಾದಾಮಿ, ಪಿಸ್ತಾ, ತುಪ್ಪ, ಒಣ ಕಾಜು, ಅಂಜೂರ ಮತ್ತು ಇನ್ನಿತರ ೧೬ ವಿವಿಧ ಡ್ರೈ ಫ್ರೂಟ್ಸ್ ಬಳಸಿಕೊಂಡು ಆರೋಗ್ಯದಾಯಕ ಸಿಹಿ ತಿನಿಸನ್ನು ತಯಾರಿಸಿ ಮಾರುತ್ತಿದ್ದಾರೆ.