ಉಡುಪಿ ನಗರದಲ್ಲಿ ‘ಶುಚಿತ್ವವನ್ನು ಅಳವಡಿಸಿ, ರೋಗವನ್ನು ಓಡಿಸಿ’ ಅಭಿಯಾನ
Jul 10 2024, 12:32 AM ISTಮಳೆಗಾಲದಲ್ಲಿ ಸಾಂಕ್ರಮಿಕ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ‘ಶುಚಿತ್ವವನ್ನು ಅಳವಡಿಸಿ, ರೋಗವನ್ನು ಓಡಿಸಿ’ ಎಂಬ ಅಭಿಯಾನವನ್ನು ಉಡುಪಿಯಲ್ಲಿ ಆಯೋಜಿಸಲಾಯಿತು. ಪೌರಾಯುಕ್ತ ರಾಯಪ್ಪ, ತ್ಯಾಜ್ಯ ನಿರ್ವಹಣೆ, ಪ್ಲಾಷ್ಟಿಕ್ ಬಳಕೆ ನಿಷೇಧ, ಸಾಂಕ್ರಮಿಕ ರೋಗಗಳ ಹರಡುವಿಕೆ ಮತ್ತು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.