ಉಡುಪಿ: ಮಳೆಗೆ ಜಿಲ್ಲೆಯಲ್ಲಿ 31 ಮನೆ, 5 ತೋಟ, 5 ಕೊಟ್ಟಿಗೆಗಳಿಗೆ ಹಾನಿ
Jul 20 2024, 12:52 AM ISTಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿಸರಾಸರಿ 149.20 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 201.70, ಕುಂದಾಪುರ 124.60, ಉಡುಪಿ 131.10, ಬೈಂದೂರು 113.80, ಬ್ರಹ್ಮಾವರ 136.60, ಕಾಪು 176.10, ಹೆಬ್ರಿ 168.40 ಮಿ.ಮೀ. ಮಳೆಯಾಗಿದೆ.