ಉಡುಪಿ: ಸಿಎನ್ಜಿ ಪೂರೈಕೆ ಪುನರಾರಂಭ
May 05 2024, 02:03 AM ISTಉಡುಪಿ ಜಿಲ್ಲೆಯಲ್ಲಿ ಒಟ್ಟು 8 ಸಿಎನ್ಜಿ ಸ್ಟೇಷನ್ಗಳಿದ್ದು, ಇಲ್ಲಿ ಪ್ರತಿದಿನ ಆಟೋ ಚಾಲಕರು ಇಂದನ ತುಂಬಿಸಿಕೊಳ್ಳಲು ಪ್ರತಿದಿನ 3-4 ಗಂಟೆ ಕಾಲ ಸರದಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ಸಾಕಷ್ಟು ಇಂಧನ ಇಲ್ಲ, ಇನ್ನೊಂದೆಡೆ ಸರದಿಯಲ್ಲಿ ಕಾಯುವುದರಿಂದ ಬಾಡಿಗೆಯೂ ಇಲ್ಲದೇ ಆಟೋ ಚಾಲಕರು ಸಂಕಷ್ಟಕ್ಕೊಳಗಾಗಿದ್ದರು.