ಮತದಾರ ಅಲ್ಲದವರು ನಾಳೆ ಸಂಜೆ ಕ್ಷೇತ್ರ ತೊರೆಯಬೇಕು: ಉಡುಪಿ ಜಿಲ್ಲಾಧಿಕಾರಿ
Apr 23 2024, 12:45 AM ISTಉಡುಪಿ ಜಿಲ್ಲೆಯಲ್ಲಿ ಏ. 26 ರಂದು ಚುನಾವಣೆ ನಡೆಯಲಿದೆ. ಸ್ಥಳೀಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರರು, ಕಾರ್ಯಕರ್ತರು, ಸ್ಟಾರ್ ಕ್ಯಾಂಪೇನರ್ ಗಳು, ಆಯೋಜಕರು ಸೇರಿದಂತೆ ಮತ್ತಿತರರು ಬುಧವಾರ ಸಂಜೆ 6 ಗಂಟೆಗೆ ಕ್ಷೇತ್ರ ಬಿಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚಿಸಿದ್ದಾರೆ.