ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ವಿಕಾಟ ಕಲಬುರಗಿ ಸಿಮೆಂಟ್ ಕಂಪನಿ ಮುಂದೆ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ಮತ್ತು ಬೆಂಬಲಿಗರ ಪ್ರತಿಭಟನೆ
Dec 21 2023, 01:15 AM IST
ಛತ್ರಸಾಲ ಗ್ರಾಮದಲ್ಲಿ ಕಳೆದ ೧೪ ವರ್ಷಗಳಿಂದ ಸ್ಥಾಪಿತವಾಗಿರುವ ವಿಕಾಟ ಕಲಬುರಗಿ ಸಿಮೆಂಟ್ ಕಂಪನಿಯಲ್ಲಿ ಜಮೀನು ಕಳೆದುಕೊಂಡವರಿಗೆ ಉದ್ಯೋಗ, ಮಕ್ಕಳಿಗೆ ಶಿಕ್ಷಣ ಹಾಗೂ ಮೂಲ ಸೌಕರ್ಯಗಳನ್ನು ನೀಡದೇ ಗಡಿಪ್ರದೇಶ ಜನರಿಗೆ ಕಂಪನಿ ವಂಚಿತಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಕಾಟ ಕಲಬುರಗಿ ಸಿಮೆಂಟ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.
ದ.ಕ.: 100 ಸಿಎನ್‌ಜಿ ಸ್ಟೇಷನ್ ಸ್ಥಾಪನೆ ಗೈಲ್ ಗ್ಯಾಸ್ ಕಂಪನಿ ಗುರಿ
Dec 21 2023, 01:15 AM IST
ಮಂಗಳೂರಿನ ಮಂಗಳಾದೇವಿ, ಬಂಟ್ವಾಳದ ಕನ್ಯಾನ, ಕಾಡಂಬೆಟ್ಟು, ಪುತ್ತೂರು, ನೆಲ್ಯಾಡಿ, ಉಳ್ಳಾಲ ಹಾಗೂ ಗಡಿಭಾಗ ತಲಪಾಡಿಗಳಿಗೆ ಸಿಎನ್‌ಜಿ ಸ್ಟೇಷನ್ ವಿಸ್ತರಣೆಗೊಳ್ಳಲಿದೆ.
ಕಂಪನಿ ಬಸ್ ಡಿಕ್ಕಿ: ಯುವಕ ಸಾವು
Dec 08 2023, 01:45 AM IST
ದಾಬಸ್‌ಪೇಟೆ: ರಸ್ತೆ ದಾಟುತ್ತಿದ್ದ ಯುವಕನಿಗೆ ಖಾಸಗಿ ವಾಹನ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಶಾಂತಿನಗರ ಬಳಿ ನಡೆದಿದೆ.
ಓಲಾ ಕಂಪನಿ ವಾಹನಗಳಲ್ಲಿ ದೋಷ ಆರೋಪ- ಆಕ್ರೋಶ
Nov 28 2023, 12:30 AM IST
ಓಲಾ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ಹೊಸೂರು ಬಸ್ ನಿಲ್ದಾಣದ ಎದುರಿಗೆ ಇರುವ ಓಲಾ ಕಂಪನಿಯ ಶೋರೂಂಗೆ ಗ್ರಾಹಕರು ಬಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
₹4 ಲಕ್ಷ ಕೋಟಿ ಮೌಲ್ಯದ ಅಮೆರಿಕ ಕಂಪನಿ ದಿವಾಳಿ!
Nov 08 2023, 01:00 AM IST
ಕಚೇರಿ ಸ್ಥಳಾವಕಾಶ ಒದಗಿಸುತ್ತಿದ್ದ ವೀ ವರ್ಕ್ ಪತನ. 39 ದೇಶಗಳ 777 ಕಡೆ ಸೇವೆ ನೀಡುತ್ತಿರುವ ಕಂಪನಿ.
ಔಷಧಿ ಕಂಪನಿ ಉದ್ಯೋಗಿಗಳಿಗೆ ಟಾಟಾ ಕಾರು ಗಿಫ್ಟ್!
Nov 04 2023, 12:45 AM IST
ಹರ್‍ಯಾಣದ ಔಷಧ ಕಂಪನಿಯ ಮಾಲೀಕರೊಬ್ಬರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಟಾಟಾ ಕಾರು ನೀಡಿ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದಾರೆ
ಇರ್ಕನ್ ಸೋಲಾರ್ ಕಂಪನಿ ಬೆಂಬಲಿಗರಿಂದ ಪ್ರಾಣ ಬೆದರಿಕೆ
Oct 30 2023, 12:30 AM IST
18ಎಕರೆ ಜಮೀನು ಕಬಳಿಸಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ । ದೂರು ಸಲ್ಲಿಸಿದರೂ ಕ್ರಮ ಜರುಗಿಸದ ಪೊಲೀಸರು । ವಾರಸುದಾರೆ ಲಾವಣ್ಯ ಆಳಲು
ಸೋಲಾರ್ ಕಂಪನಿ ಭರವಸೆ: ರೈತರ ಧರಣಿ ಹಿಂದಕ್ಕೆ
Oct 12 2023, 12:00 AM IST
ಕಂಪನಿಯ ಉಪವ್ಯವಸ್ಥಾಪಕ ಮತ್ತು ಅಗ್ರಿಗೇಡರ್ ನೀಡಿದ ಭರವಸೆಗೆ ಒಪ್ಪಿಗೆ ನೀಡಿ ಧರಣಿ ಸತ್ಯಾಗ್ರಹವನ್ನು ಹಿಂಪಡೆದುಕೊಂಡರು.
< previous
1
...
5
6
7
8
9
10
11
12
13
next >
More Trending News
Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!