ಫೆ.3ರಂದು ಕನ್ನಡ ಭವನ ಉದ್ಘಾಟನೆ: ಸುರೇಶ ಚನ್ನಶೆಟ್ಟಿ
Jan 31 2024, 02:18 AM ISTಸಚಿವ ಈಶ್ವರ ಖಂಡ್ರೆಯವರಿಂದ ಚಾಲನೆ, ಶಾಸಕರಾದ ಪ್ರಭು ಚವ್ಹಾಣ, ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ, ರಘುನಾಥರಾವ ಮಲ್ಕಾಪುರೆ, ಅರವಿಂದ ಅರಳಿ, ಡಾ.ಚಂದ್ರಶೇಖರ ಪಾಟೀಲ, ಶಶೀಲ ನಮೋಶಿ ಇತರರು ಭಾಗಿಯಾಗಲಿದ್ದಾರೆ.