ಜನಸಾಮಾನ್ಯರಿಂದಲೇ ಕನ್ನಡ ಬೆಳೆಯುತ್ತಿದೆ
Nov 04 2024, 12:16 AM ISTಪ್ರಸ್ತುತ ಸಂದರ್ಭದಲ್ಲಿ ತುಂಬಾ ಓದಿದ, ಉನ್ನತ ಸ್ಥಾನದಲ್ಲಿರುವವರಿಂದ ಕನ್ನಡ ಉಳಿಯುತ್ತಿಲ್ಲ. ಕಾರ್ಮಿಕರು, ಆಟೋ ಚಾಲಕರು, ತರಕಾರಿ ಮಾರುವವರು, ಸಣ್ಣಪುಟ್ಟ ಅಂಗಡಿ, ಗ್ರಾಮೀಣರು, ಜನಸಾಮಾನ್ಯರಿಂದಲೇ ಕನ್ನಡ ಉಳಿಯುತ್ತಿದೆ ಎಂದು ಖ್ಯಾತ ಲೇಖಕಿ ಬಿ. ಸಿ. ಶೈಲಾ ನಾಗರಾಜ್ ಹೇಳಿದರು.