ಹೆಡಿಯಾಲ್ ಟೋಲ್ ಅವ್ಯವಸ್ಥೆ ಖಂಡಿಸಿ ಕರವೇ ಕನ್ನಡ ಸೇನೆ ಪ್ರತಿಭಟನೆ
Jul 21 2024, 01:16 AM ISTಹಲಗೇರಿ-ಹೆಡಿಯಾಲ ಮಧ್ಯದಲ್ಲಿ ನಿರ್ಮಿಸಿರುವ (ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ) ಸುಂಕ ವಸೂಲಾತಿ ಕೇಂದ್ರ (ಟೋಲ್ ಗೇಟ್) ಅವ್ಯವಸ್ಥೆಯ ಆಗರವಾಗಿದ್ದು, ಸುಂಕವನ್ನು ಕಟ್ಟುವ ವಾಹನ ಸವಾರರಿಗೆ ಒದಗಿಸಬೇಕಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಟೋಲ್ಗೇಟ್ ಗುತ್ತಿಗೆದಾರರು ನೀಡುತ್ತಿಲ್ಲವೆಂದು ಆರೋಪಿಸಿ ಕುಮಾರಪಟ್ಟಣಂ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.