ಕನ್ನಡ ಕುಗ್ಗಲು ಸರ್ವಭಾಷಾ ಸಹಿಷ್ಣುತೆಯೇ ಕಾರಣ: ಡಾ.ತಾತಾಸಾಹೇಬ ಬಾಂಗಿ
Jun 30 2024, 12:54 AM ISTಕನ್ನಡ ನೆಲ, ಭಾಷೆ ಕುಗ್ಗಲು ಕನ್ನಡಿಗರಲ್ಲಿರುವ ಸರ್ವಭಾಷಾ ಸಹಿಷ್ಣುತೆ, ಸಹೃದಯ ಅತಿಥೇಯ ಎಂದೆಲ್ಲ ಕರೆದುಕೊಂಡು ಒಣ ಹೆಮ್ಮೆ ಪಡುತ್ತಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಡಾ.ತಾತಾಸಾಹೇಬ ಬಾಂಗಿ ಕಳವಳ ವ್ಯಕ್ತಪಡಿಸಿದರು.