ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ಬೆಳೆದ ಕರಾವಳಿ : ಜೋಶಿ
May 02 2025, 01:33 AM ISTಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ, ಸಿನಿಮಾ, ಪತ್ರಿಕೆ, ಬ್ಯಾಂಕಿಂಗ್, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕ್ಷೇತ್ರಕ್ಕೆ ಕರಾವಳಿ ಭಾಗದ ಜನರು ಕೊಡುಗೆ ಬಹು ದೊಡ್ಡದಿದೆ. ಕರಾವಳಿ ತೀರ ಎಂದರೆ ಸಾಂಸ್ಕೃತಿಕ ಸಮ್ಮಿಲನ.