ಐದು ವರ್ಷ ಬಳಿಕ ಕರಾವಳಿ ಕರ್ನಾಟಕ ಭಾಗದಲ್ಲಿ ಅಧಿಕ ಮುಂಗಾರು! ವಾಡಿಕೆಗಿಂತ ಶೇ.11ರಷ್ಟು ಅಧಿಕ ಮಳೆ
Oct 04 2024, 01:22 AM ISTದ.ಕ. ಜಿಲ್ಲೆಯಲ್ಲಿ ಈ ಮುಂಗಾರು ಅವಧಿಯಲ್ಲಿ 44.191 ಹೆಕ್ಟೇರ್ ಕೃಷಿ, 18.807 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಹಾನಿಗೀಡಾಗಿದೆ. ಒಟ್ಟು 7048 ವಿದ್ಯುತ್ ಕಂಬಗಳು, 89 ಟ್ರಾನ್ಸ್ಫಾರ್ಮರ್ಗಳು, 85 ಸೇತುವೆಗಳು, 242 ಕಿ.ಮೀ.ಗೂ ಅಧಿಕ ರಸ್ತೆ ಹಾನಿ ಸಂಭವಿಸಿದೆ.