ಕರ್ನಾಟಕ ಲೇಖಕಿಯರ ಸಂಘದ ಚಿಕ್ಕಮಗಳೂರು ಘಟಕಕ್ಕೆ ವೈಷ್ಣವಿ ಎನ್.ರಾವ್ ಅಧ್ಯಕ್ಷೆ
May 04 2025, 01:31 AM ISTಚಿಕ್ಕಮಗಳೂರು, ಕರ್ನಾಟಕ ಲೇಖಕಿಯರ ಸಂಘದ ಚಿಕ್ಕಮಗಳೂರು ತಾಲೂಕು ಘಟಕದ ಅಧ್ಯಕ್ಷೆಯಾಗಿ ನಗರದ ಕಲ್ಕಟ್ಟೆ ಪುಸ್ತಕದ ಮನೆಯ ಯುವ ಸಾಹಿತಿ, ಲೇಖಕಿ ವೈಷ್ಣವಿ ಎನ್.ರಾವ್ ಅವರನ್ನು ಜಿಲ್ಲಾಧ್ಯಕ್ಷೆ ಶೃತಿ ಅಜ್ಜಂಪುರ ನೇಮಕ ಮಾಡಿದ್ದಾರೆ.