ರಣಜಿ ಕ್ವಾರ್ಟರ್ ಫೈನಲ್: ಕರ್ನಾಟಕ ವಿರುದ್ಧ ವಿದರ್ಭ ಬೃಹತ್ ಮೊತ್ತ
Feb 25 2024, 01:48 AM ISTಈ ಪಂದ್ಯದಲ್ಲಿ ಕರ್ನಾಟಕದ ಮಾಜಿ ಆಟಗಾರ ಕರುಣ್ ನಾಯರ್‌ರೇ ರಾಜ್ಯ ತಂಡವನ್ನು ಕಾಡಿದರು. ಅವರ ಅತ್ಯಾಕರ್ಷಕ ಆಟದ ನೆರವಿನಿಂದ ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 460 ರನ್ ಕಲೆ ಹಾಕಿದೆ. ಮೊದಲ ಇನ್ನಿಂಗ್ಸ್ ಆರಂಭಿಸಿರುವ ರಾಜ್ಯ 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 98 ರನ್ ಗಳಿಸಿದ್ದು, ಇನ್ನೂ 362 ರನ್ ಹಿನ್ನಡೆಯಲ್ಲಿದೆ.