ಇಂಡಿಯನ್ ಗ್ರ್ಯಾನ್ ಪ್ರೀ ಅಥ್ಲೆಟಿಕ್ಸ್ ಕೂಟದಲ್ಲಿ ಕರ್ನಾಟಕ ಪ್ರಾಬಲ್ಯ
Jun 13 2024, 12:52 AM IST100 ಮೀ.ನಲ್ಲಿ ಸ್ನೇಹಾ, ಲಾಂಗ್‌ಜಂಪಲ್ಲಿ ಆರ್ಯ, ಹೈ ಜಂಪ್ ಸ್ಪರ್ಧೆಯಲ್ಲಿ ಅಭಿನಯಗೆ ಅಗ್ರಸ್ಥಾನ ಪಡೆದುಕೊಂಡರು. ಇನ್ನೂ ಕೆಲ ಸ್ಪರ್ಧೆಗಳಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಅಗ್ರ-3 ಸ್ಥಾನ ಗಳಿಸಿದರು.