ರಂಗಾಯಣ ಆವರಣದಲ್ಲಿ ವಿಹರಿಸಿದ ಸಾಮರಸ್ಯದ ಕಲಾ ದೋಣಿ
Apr 29 2024, 01:36 AM ISTನಾವೆಲ್ಲರೂ ಒಂದೇ, ಎಲ್ಲರನ್ನೂ ಗೌರವಿಸೋಣ, ಎಲ್ಲರನ್ನೂ ಪ್ರೀತಿಸೋಣ. ಕುಲ ಕುಲವೆಂದ ಹೊಡದಾಡಿದಿರಿ, ಸಮರಸವೇ ಜೀವನ, ನಾವು ಉಸಿರಾಡುವ ಗಾಳಿಯೊಂದೇ, ಬೇರೆ ಬೇರೆ ಒಕ್ಕಲು ಒಂದೇ ತಾಯ ಮಕ್ಕಳು, ಎಲ್ಲರೊಂದಿಗೆ ಬದುಕೋಣ ಎಂಬಿತ್ಯಾದಿ ಫಲಕಗಳನ್ನು ಸಾಮರಸ್ಯ ಸಂದೇಶ ಸಾರಿದರು.