ರಂಗಭೂಮಿ ಅತ್ಯುತ್ತಮ ಕಲಾ ಮಾಧ್ಯಮ
Dec 21 2023, 01:15 AM ISTಮರಿಯಮ್ಮನಹಳ್ಳಿಯ ದುರ್ಗದಾಸ್ ಕಲಾಮಂದಿರದಲ್ಲಿ ಇತ್ತೀಚೆಗೆ ಬಿ. ಲಿಂಗಮ್ಮ, ಡಾ. ಬಿ. ಅಂಬಣ್ಣ, ಡಿ. ದುರ್ಗಾದಾಸ್ ಹಾಗೂ ಗಿರಿಜಮ್ಮ ಕರಿಬಸಪ್ಪ ಇವರ ದತ್ತಿ ನೆರವಿನೊಂದಿಗೆ ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ, ಕಲಾನಿಧಿ ಪ್ರಶಸ್ತಿ ಪ್ರದಾನ ಹಾಗೂ ಬರ್ಗಲ್ಲು ನಾಟಕ ಪ್ರದರ್ಶನ ನಡೆಯಿತು. ಕಲಾನಿಧಿ ಪ್ರಶಸ್ತಿಯನ್ನು ಗೊಲ್ಲರಹಳ್ಳಿಯ ಬಯಲಾಟದ ಕಲಾವಿದ ಎ. ನಾರಾಯಣಪ್ಪ ಅವರಿಗೆ ನೀಡಿ ಗೌರವಿಸಲಾಯಿತು.