ಕಲಾ ಗಂಗೋತ್ರಿಯಾದ ಮಾನಸ ಗಂಗೋತ್ರಿ.
Jan 27 2024, 01:18 AM ISTಉಡುಪಿಯ ರೂಪಾ ವಸುಂಧರ ಆಚಾರ್ಯ ಅವರು ಕಸದಲ್ಲಿಯೂ ಚಿತ್ರ ಅರಳಿರಿಸಿದ್ದು ಗಮನ ಸೆಳೆಯಿತು. ಒಣಗಿದ ಎಲೆ, ಹೂಗಳನ್ನು ಬಳಸಿಕೊಂಡು ನವಿಲು, ಗಿಡ, ಮರ, ಪರಿಸರ, ಸಾಗರ, ಸರೋವರ ಸೇರಿದಂತೆ ನಾನಾ ಕಲಾಕೃತಿಗಳನ್ನು ನಿರ್ಮಿಸಿ ಪ್ರದರ್ಶನಕ್ಕಿರಿಸಿದ್ದರೆ ಬುಡಕಟ್ಟು ಕಲೆಯ ಭಾಗವಾದ ಟೊಟಮ್ಸ್ ಮಾದರಿಯ ಕಲಾಕೃತಿಗಳನ್ನು ಬೆಂಗಳೂರಿನ ಬಿ.ಎನ್. ನಾಗರಾಜು ನಿರ್ಮಿಸಿದ್ದರು.