• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಜಾನಪದ ಕಲಾ ಪ್ರಕಾರಗಳ ಮೂಲಕ್ಕೆ ಧಕ್ಕೆಯಾಗದಿರಲಿ: ಕುಲಪತಿ ರವಿ

Aug 25 2024, 01:54 AM IST
ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಜಾನಪದ ಕಲೆಗಳ ಮೂಲಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ. ಆದರೆ, ಇದಕ್ಕೆ ಆಸ್ಪದ ನೀಡಬಾರದು.

ಗ್ರಾಮೀಣ ಕಲಾ ಪ್ರದರ್ಶನದ ಯುವಜನ ಮೇಳ ಈಗ ಇತಿಹಾಸ

Aug 11 2024, 01:33 AM IST
ನರಸಿಂಹರಾಜಪುರ, ಒಂದು ಕಾಲದಲ್ಲಿ ಗ್ರಾಮೀಣ ಭಾಗದ ಯುವಕ, ಯುವತಿಯರಿಗಾಗಿ ಹಳ್ಳಿಗಳಲ್ಲಿ ಪ್ರತಿಭಾ ಪ್ರದರ್ಶನದ ಉತ್ತಮ ವೇದಿಕೆ ಯಾಗಿದ್ದ ಯುವಜನ ಮೇಳಗಳು ಇದೀಗ ಮರೀಚಿಕೆಯಾಗಿ ಇತಿಹಾಸದ ಪುಟಕ್ಕೆ ಸೇರಿರುವುದು ನಾಡಿನ ಸೊಗಡು ಬಿಂಬಿಸುವ ಕಲೆಗಳು ಹಾಗೂ ಯುವ ಜನರಿಗೆ ಸೂಕ್ತ ಅವಕಾಶ ಸಿಗದೆ ಮೂಲೆಗುಂಪಾಗುತ್ತಿವೆ.

ರಾಜಕೀಯ ವಲಯದಲ್ಲಿ ಕಲಾ ಬಳಗ ಗಟ್ಟಿಯಾಗಲಿ

Aug 10 2024, 01:30 AM IST
ರಾಜಕೀಯದಲ್ಲಿ ಕಲಾವಿದರ ಮಾತಿಗಿಂತ ಸಾಹಿತಿಗಳ ಮಾತು ನಡೆಯುತ್ತದೆ. ಕಾರಣ ಸಾಹಿತ್ಯ ಕ್ಷೇತ್ರ ಅಷ್ಟೊಂದು ಗಟ್ಟಿಯಾಗಿದೆ. ಆದ್ದರಿಂದ ರಾಜಕೀಯ ವಲಯದಲ್ಲಿ ಕಲಾ ಬಳಗವು ಗಟ್ಟಿಯಾಗಲು ಒಗ್ಗಟ್ಟಾಗಿ ಕಾರ್ಯ ಮಾಡಬೇಕಿದೆ.

ಉತ್ತರ ಕರ್ನಾಟಕದ ಏಕೈಕ ಕಲಾ ಶಾಲೆಗೆ ದುಸ್ಥಿತಿ!

Aug 07 2024, 01:02 AM IST
ಸರ್ಕಾರಿ ಕಲಾ ಶಾಲೆಯಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ನಂತರ ನಾಲ್ಕು ವರ್ಷದ ಬ್ಯಾಚುಲರ್‌ ಆಫ್‌ ವಿಸುವಲ್‌ ಆರ್ಟ್ಸ್‌ ಕೋರ್ಸ್‌ ಕಲಿಯುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಸೌಲಭ್ಯಗಳಿಲ್ಲ. ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಆಡಳಿತ ವ್ಯವಸ್ಥೆ ಗಮನಕ್ಕೆ ತರಲಾಗಿದೆ. ಇಷ್ಟಾಗಿಯೂ ಯಾವುದೇ ಪ್ರಯೋಜನವಾಗಿಲ್ಲ.

9ರಂದು ವಿಶ್ವ ಆದಿವಾಸಿ ದಿನಾಚರಣೆ, ಕಲಾ ಮೇಳ, ಸನ್ಮಾನ

Aug 06 2024, 12:39 AM IST
30ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಆದಿವಾಸಿಗಳ ಕಲಾ ಮೇಳವು ಆ.9ರಂದು ನಗರದ ಬಂಬೂ ಬಜಾರ್ ರಸ್ತೆಯ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂದಿರದಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು, ರಾಯಚೂರು ಜಿಲ್ಲೆ ಕನಕ ಗುರುಪೀಠದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಆಶ್ರಯದಲ್ಲಿ ಆ.9ರಂದು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತು ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ ಹೇಳಿದ್ದಾರೆ.

ಕಲಾ ಪ್ರಕಾರಗಳು ಬದುಕಿನ ತಾಯಿಬೇರುಗಳಿದ್ದಂತೆ: ಡಾ.ಎ.ಆರ್ .ಗೋವಿಂದಸ್ವಾಮಿ

Jul 26 2024, 01:35 AM IST
ಹಳ್ಳಿಗಾಡು, ಜಾನಪದ ಸಂಶೋಧನೆಯ ಹಿನ್ನೆಲೆ ಇರುವವರ ಆಲೋಚನಾ ಕ್ರಮವೇ ಪ್ರತಿಯೊಬ್ಬರಲ್ಲೂ ಹೊಸ ಚೈತನ್ಯವನ್ನು ತಂದುಕೊಡಬಲ್ಲದು. ಅಂತಹ ಸಾಂಸ್ಕೃತಿಕ ಪರಂಪರೆಯನ್ನೇ ಉಸಿರಾಗಿಸಿಕೊಂಡು ಪರಿಸರದ ನಡುವಿನಲ್ಲಿ ಇಂಥದೊಂದು ಕೇಂದ್ರ ಸ್ಥಾಪಿಸಿರುವ ಬೈರೇಗೌಡರನ್ನು ಅಭಿನಂದಿಸಲೇಬೇಕು.

ಕಲಾವಿದ ಉಳಿದರೆ ಮಾತ್ರ ಕಲಾ ಪ್ರಕಾರಗಳು ಉಳಿಯಲು ಸಾಧ್ಯ: ವಿ.ಟಿ. ಕಾಳೆ

Jul 16 2024, 12:40 AM IST
ಜಿಲ್ಲೆಯ ವಿವಿಧ ಕಲಾ ಪ್ರಕಾರಗಳಿಗೆ ಉತ್ತೇಜನ ನೀಡುವ ಆಶಯದ ಹಿನ್ನೆಲೆಯಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಕಲಾವಿದರ ಸಂಘದಿಂದ "ಸಾಂಸ್ಕೃತಿಕ ಸಂಭ್ರಮ " ಹಮ್ಮಿಕೊಳ್ಳಲಾಗಿತ್ತು.

ಮದ್ದಳೆಗಾರ ಪದ್ಮನಾಭ ಪಕ್ಷಿಕೆರೆಗೆ ಗುರುದೇವ ಕಲಾ ಪ್ರಶಸ್ತಿ

Jul 15 2024, 01:52 AM IST
ತಾಳಮದ್ದಳೆಗಳನ್ನು ತುಳುನಾಡು, ಮುಂಬೈ, ದುಬೈ, ಅಬುದಾಬಿ, ಮಸ್ಕತ್ ಗಳಲ್ಲಿ ಸಂಘಟಿಸಿರುವ, ಪಕ್ಷಿಕೆರೆ ಶನೀಶ್ವರ ಭಕ್ತ ವೃoದದ ಪ್ರಧಾನ ಸಂಚಾಲಕ ಪದ್ಮನಾಭ ಶೆಟ್ಟಿಗಾರರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.

ಜಾನಪದ ಕಲಾ ಪ್ರಕಾರ ಉಳಿಸಿ, ಬೆಳೆಸಿ: ಮನ್ಮುಲ್ ನಿರ್ದೇಶಕಿ ರೂಪ

Jul 09 2024, 12:53 AM IST
ನಮ್ಮ ವೇಷಭೂಷಣ ಸಮವಸ್ತ್ರಗಳನ್ನು ತೊಟ್ಟು ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ, ಪ್ರಚಾರ ಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಪ್ರತಿಯೊಬ್ಬರಿಗೂ ಭಾರತೀಯರು ಎಂಬ ಹೆಮ್ಮೆ ಇರಬೇಕು. ಆದರೆ, ಇಂದಿನ ಯುವ ಜನಾಂಗವನ್ನು ಮರೆಯುತ್ತಿದ್ದಾರೆ.

ಕಲಾ ಕ್ಷೇತ್ರಕ್ಕೆ ನಿಸ್ವಾರ್ಥ ಸೇವೆ ಅಗತ್ಯ: ಎಲ್.ಟಿ. ಪಾಟೀಲ

Jun 06 2024, 12:32 AM IST
ಚಿಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶ್ರೀ ಗುರು ಕಲಾವಿದರ ಬಳಗ ಮುಂಡಗೋಡ ಹಾಗೂ ಚಿಗಳ್ಳಿ ಗ್ರಾಮದ ಸಮಸ್ತ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ರವಿ ಸ್ಮರಣೆ ಕಾರ್ಯಕ್ರಮ ನಡೆಯಿತು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • next >

More Trending News

Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved