ಕಾರಪುರ ಮಠದ ರಸ್ತೆಗೆ ಬಂತು ಪಟ್ಟಣ ಪಂಚಾಯಿತಿ ಕಸ
Dec 23 2024, 01:00 AM ISTಪಟ್ಟಣದಲ್ಲಿ ಸಂಗ್ರಹಿಸುವ ಘನ ತ್ಯಾಜ್ಯ ಕಸವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡದೇ ಪಟ್ಟಣ ಪಂಚಾಯಿತಿ ಸಿಬ್ಬಂದಿ ರಸ್ತೆ ಬದಿಗಳು, ರೈತರ ಕೃಷಿ ಜಮೀನು, ನೀರಾವರಿ ಕಾಲುವೆಗಳಿಗೆ ಕಸ ಸುರಿದು ಪರಿಸರ ಕಲುಷಿತಗೂಳಿಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿದೆ.