ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ
Apr 23 2025, 12:35 AM ISTಕೆಜಿಎಫ್ ನಗರಸಭೆ ನಿಗದಿಪಡಿಸಿರುವ ಕಸ ವಿಲೇವಾರಿ ಘಟಕದಿಂದ ಕೇವಲ ೧೦೦ಮೀಟರ್ ದೂರದಲ್ಲೆ ಗ್ರಾಮಗಳಿವೆ, ಮತ್ತೊಂದು ಕಡೆ ಪೊಲೀಸ್ ಡಿಆರ್ ಕಚೇರಿಯಿದೆ, ಈಗ ಕೆಜಿಎಫ್ ನಗರಸಭೆ ನಿಗದಿಪಡಿಸಿರುವ ಕಸ ವಿಲೇವಾರಿ ಘಟಕ ಸ್ಥಳದಿಂದ ಕೇಲವೇ ಮೀಟರ್ ದೂರದ ಜಮೀನುಗಳಿವೆ. ಈಗ ಕೆಜಿಎಫ್ ನಗರಸಭೆ ಕಸವನ್ನು ಇಲ್ಲಿ ತಂದು ಎಸೆದರೆ ಎಲ್ಲರಿಗೂ ಕಷ್ಟ.