ಇಂದಿನಿಂದ ಪಾಲಿಕೆ ಕಸ ವಿಲೇವಾರಿ ನೌಕರರ ಪ್ರತಿಭಟನೆ
Feb 13 2024, 12:49 AM ISTರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಪೌರ ಚಾಲಕರು, ನೀರಗಂಟಿಗಳು, ಲೋಡರ್ಸ್, ಕ್ಲೀನರ್ಸ್, ಹೆಲ್ಪರ್ಸ್, ಯುಜಿಡಿ ಕಾರ್ಮಿಕರು ಸೇರಿ ಎಲ್ಲಾ ಹೊರ ಗುತ್ತಿಗೆ ನೌಕರರ ನೇರ ಪಾವತಿಗೊಳಪಡಿಸಲು ಆಗ್ರಹಿಸಿ ಮೂರು ದಿನ ಹೋರಾಟ ನಡೆಯಲಿದೆ. ಈವರೆಗೂ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದ ಸ್ಪಂದನೆಯೇ ಸಿಕ್ಕಿಲ್ಲ.