• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕುಂಬಾರಗುಂಡಿಯಲ್ಲಿ ಕಸ ತೆರವುಗೊಳಿಸಿ

Jun 26 2024, 12:36 AM IST
ಚನ್ನಪಟ್ಟಣ: ನಗರದ ಎಲೇಕೇರಿಯ ಬಳಿಯ ಕುಂಬಾರಗುಂಡಿ ಪ್ರದೇಶದಲ್ಲಿ ನಗರದ ಕಸ ತಂದು ಸುರಿಯುತ್ತಿದ್ದು, ಇದರಿಂದ ಆ ಪ್ರದೇಶದ ವಾತಾವರಣ ಕಲುಷಿತಗೊಂಡಿದ್ದು, ಕೂಡಲೇ ಇದನ್ನು ತೆರೆವುಗೊಳಿಸುವಂತೆ ಆಗ್ರಹಿಸಿ ಬಡಾವಣೆಯ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಸ ವಿಂಗಡಣೆ ಘಟಕದ ಮೇಲೆ ದಾಳಿ : 9 ಮಕ್ಕಳ ರಕ್ಷಣೆ

Jun 22 2024, 12:56 AM IST

 ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಪನಹಳ್ಳಿ ಗ್ರಾಮದಲ್ಲಿರುವ ಕಸ ವಿಂಗಡಣೆ ಘಟಕದಲ್ಲಿ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಲಾಯಿತು.

ಬ್ಲಾಕ್‌ ಸ್ಪಾಟ್‌ನಲ್ಲಿ ಕಸ ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಿ

Jun 21 2024, 01:01 AM IST
ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 33 ಮತ್ತು 34ರಲ್ಲಿ ಪಾಲಿಕೆ ಆಯುಕ್ತೆ ಅಶ್ವಿಜ ಪರಿಶೀಲನೆ ಕೈಗೊಂಡು ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ, ಅಹವಾಲುಗಳನ್ನು ಖುದ್ದಾಗಿ ಆಲಿಸಿ ಪರಿಹಾರ ನೀಡಲು ತಾಂತ್ರಿಕ, ನೀರು ಸರಬರಾಜು, ಯುಜಿಡಿ, ಆರೋಗ್ಯ ಮತ್ತು ಕಂದಾಯ ವಿಭಾಗದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಭೇಟಿ ನೀಡಿದರು.

ಮಂಗಳೂರು ಪಾಲಿಕೆಯ ಓಣಿಗಳಲ್ಲಿ ಕಸ ಸಂಗ್ರಹಕ್ಕೆ ಇ ವಾಹನ ಸಂಚಾರ

Jun 20 2024, 01:24 AM IST
ಒಮ್ಮೆ ಚಾರ್ಜ್‌ ಮಾಡಿದರೆ, ಇ ವಾಹನದ ಬ್ಯಾಟರಿ ಸುಮಾರು 60 ಕಿ.ಮೀ. ಸಂಚಾರಕ್ಕೆ ಸಾಧ್ಯವಾಗಲಿದೆ. ಕೂಳೂರು, ಪಾಂಡೇಶ್ವರ ಹಾಗೂ ಪಂಪ್‌ವೆಲ್‌ಗಳಲ್ಲಿ ಇ ವಾಹನ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ.

ವಿಲೇವಾರಿಯಾಗದ ಕಸ, ಅಧಿಕಾರಿಗಳಿಗೆ ತರಾಟೆ

Jun 20 2024, 01:02 AM IST
ಸರಿಯಾಗಿ ಮನೆ-ಮನೆಗೆ ಕಸದ ವಾಹನಗಳು ಹೋಗಿ ಕಸ ಸಂಗ್ರಹಿಸುತ್ತಿಲ್ಲ, ಬರೀ ರಿಪೇರಿ ನೆಪ ಹೇಳಲಾಗುತ್ತಿದೆ. ಇನ್ನು, ಅಲಲ್ಲಿ ಬಿದ್ದಿರುವ ಕಸ ಸಂಗ್ರಹಿಸುವ ಟ್ರ್ಯಾಕ್ಟರ್‌ಗಳೂ ಒಂದೊಂದು ಬಡಾವಣೆಗೆ ತಿಂಗಳುಗಟ್ಟಲೇ ಬರುವುದಿಲ್ಲ.

ವೈಜ್ಞಾನಿಕ ಕಸ ವಿಲೇವಾರಿ: ತರೀಕೆರೆ ಪುರಸಭೆ ಸವಾರಿ

Jun 19 2024, 01:09 AM IST
ದೇಶದಲ್ಲೇ ಅಪರೂಪವೆನಿಸಿದ ಕಪ್ಪು ಸೈನಿಕ ಹುಳುವಿನಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಮಾರಾಟಕ್ಕೆ ಸಿದ್ಧತೆ. ಶೀಘ್ರದಲ್ಲೇ ಪಟ್ಟಣದ 10 ಸಾವಿರ ಮನೆಗಳಿಗೆ ಡಸ್ಟ್ ಬಿನ್ - ಕಸ ಸಂಗ್ರಹಿಸುವ ಮತ್ತೆರಡು ಹೊಸ ಟಿಪ್ಪರ್ ಸೇರ್ಪಡೆ

ಪಾರ್ಕ್‌ನಲ್ಲಿ ಕಸ ವಿಲೇವಾರಿ ಘಟಕ ಅವೈಜ್ಞಾನಿಕ ನಿರ್ಧಾರ

Jun 12 2024, 12:33 AM IST
ಸಾರ್ವಜನಿಕ ಉದ್ಯಾನವನ ವನದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿರುವ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿ ಎಸ್.ಎ.ರವೀಂದ್ರನಾಥ ನಗರ ನಾಗರೀಕ ಹಿತರಕ್ಷಣಾ ಸಮಿತಿ ಹಾಗೂ ಸ್ಥಳೀಯ ನಿವಾಸಿಗಳು ದಾವಣಗೆರೆಯಲ್ಲಿ ಪ್ರತಿಭಟಿಸಿದ್ದಾರೆ.

ಸಿದ್ದಾಪುರ ಪಟ್ಟಣದಲ್ಲಿ ಮುಗಿಯದ ಕಸ ಸಮಸ್ಯೆ

Jun 11 2024, 01:32 AM IST
ಸ್ವಚ್ಛತೆ ಸಿದ್ದಾಪುರ ಪಟ್ಟಣಕ್ಕೆ ಮರೀಚಿಕೆಯಾಗಿದೆ. ಸಮರ್ಪಕ ಕಸ ವಿಲೇವಾರಿಯಾಗದ ಕಾರಣ ಮುಖ್ಯ ಪ್ರದೇಶಗಳಲ್ಲಿ ಕಸದ ರಾಶಿ ಬಿದ್ದಿದೆ.

ಪಾವತಿಯಾಗದ ಡಿಸೇಲ್ ಬಿಲ್: ಕಸ ಸಂಗ್ರಹ ವಾಹನಗಳ ಸಂಚಾರ ಬಂದ್

Jun 09 2024, 01:30 AM IST
ಬೀರೂರು, ಒಂದು ದಿನ ಮನೆ ಮುಂದೆ ಸಂಗಹ್ರವಾದ ಕಸ ಅಲ್ಲಿಯೇ ಉಳಿದು ಬಿಟ್ಟರೆ ಎಷ್ಟು ಗಬ್ಬು ನಾರುತ್ತದೆಯೋ ಅಂತಹದರಲ್ಲಿ ಕಳೆದ ಒಂದು ವಾರದಿಂದ ಪೌರಕಾರ್ಮಿಕರು ತೆಗೆದ ಕಸ ಅಲ್ಲಿಯೇ ಉಳಿದು ಬಿಟ್ಟರೇ ನಾಗರಿಕರ ಕಥೆ ಏನಾಗಬೇಕು?. ಜೊತೆಗೆ ಡೆಂಘೀ, ಟೈಫಾಯಿಡ್ ಮತ್ತಿತರ ಕಾಯಿಲೆಗಳು ಇಂತಹ ಕಸದಿಂದಲೇ ಸೊಳ್ಳೆಗಳ ಹಾವಳಿ ಹೆಚ್ಚುತ್ತದೆ ಎಂದು ತಿಳಿದಿದ್ದರೂ ತಮ್ಮ ತಾತ್ಸಾರ ಮನೋಭಾವದಿಂದ ಪುರಸಭೆ ಅಧಿಕಾರಿಗಳು ಇಂದು ಎಲ್ಲಾ ಕಸವಿಲೇವಾರಿ ವಾಹನಗಳು ಸ್ಥಗಿತವಾಗಲು ಕಾರಣವಾಗಿದ್ದು, ಈ ಸ್ಥಿತಿಯನ್ನು ನಾಗರಿಕರು ಎದುರಿಸುವಂತಾಗಿದೆ

ಕಸ ಚೆಲ್ಲಿದವರಿಗೆ ಗ್ರಾಪಂನಿಂದ ದಂಡ

Jun 01 2024, 12:46 AM IST
ದೀವಗಿ ಪಂಚಾಯಿತಿ ಕಾರ್ಯಾಲಯಕ್ಕೆ ಕರೆದೊಯ್ದು ₹೫೦೦ ದಂಡ ವಿಧಿಸಿ ವಾಹನ ಬಿಡಲಾಯಿತು.
  • < previous
  • 1
  • ...
  • 6
  • 7
  • 8
  • 9
  • 10
  • 11
  • 12
  • 13
  • 14
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved