ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಶಿಕ್ಷಕರಿಗೆ ಶೋಷಣೆ: ನಾರಾಯಣಸ್ವಾಮಿ
May 24 2024, 12:45 AM ISTಈ ರಾಜ್ಯದ ಶಿಕ್ಷಣ ಸಚಿವರು ಕನ್ನಡ ಭಾಷೆಯಲ್ಲಿ ಪಂಡಿತರು, ವಿಷಯ ಜ್ಞಾನಿಗಳು, ಎಲ್ಲರೂ ತಲೆತೂಗುವಂತೆ ಕನ್ನಡ ಮಾತನಾಡುವವರು. ಇಂತಹ ಶಿಕ್ಷಣ ಸಚಿವರನ್ನು ಪಡೆದಿರುವ ನಾವೇ ಧನ್ಯರು ಎಂದು ರಾಜ್ಯದ ಶಿಕ್ಷಣ ಸಚಿವ ಮಧುಬಂಗಾರಪ್ಪನವರನ್ನು ಛೇಡಿಸಿದರು.