ಅನಂತ ಹೆಗಡೆ ದೇಶಕ್ಕೇ ಕ್ಯಾನ್ಸರ್ ಇದ್ದಂತೆ: ಕಾಂಗ್ರೆಸ್
Jan 16 2024, 01:45 AM ISTದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಃಸ್ಥಿತಿಯ ಅನಂತಕುಮಾರ್ ಹೆಗಡೆ ಅಂತಹವರು ದೇಶಕ್ಕೆ ಕ್ಯಾನ್ಸರ್ ಇದ್ದಂತೆ ಎಂದು ರಾಜ್ಯ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.