ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ತಕ್ಕ ಶಾಸ್ತಿ: ಪರಶುರಾಮ ದುಡಗುಂಟಿ
Aug 22 2024, 12:57 AM ISTಜಿಪಂ ಹಾಗೂ ತಾಪಂ 15ನೇ ಹಣಕಾಸು ಯೋಜನೆ ಮತ್ತು ಅನಿರ್ಬಂಧಿತ ಅನುದಾನದಡಿ ಅಗತ್ಯ ಕ್ರಿಯಾಯೋಜನೆ ರೂಪಿಸಬೇಕು. ಜೆಜೆಎಂ, ಉದ್ಯೋಗ ಖಾತರಿಯಡಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಎಚ್ಚರಿಸಿದರು.