ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಲಖ್ಬೀರ್ ಲಂಡಾಗೆ ಉಗ್ರ ಪಟ್ಟ!
Dec 31 2023, 01:30 AM ISTಕೆನಡಾದಲ್ಲಿದ್ದುಕೊಂಡು ಖಲಿಸ್ತಾನಿ ಪರ ಚಟುವಟಿಗೆ, ಭಾರತದಲ್ಲಿ ಉಗ್ರ ಕೃತ್ಯ ನಡೆಸುತ್ತಿದ್ದ ಲಖ್ಬೀರ್ ಸಿಂಗ್ ಲಂಡಾನನ್ನು ಕೇಂದ್ರ ಗೃಹ ಸಚಿವಾಲಯ ಉಗ್ರ ಪಟ್ಟ ನೀಡಿದೆ. ಈತ ಪಂಜಾಬ್‌ನ ತರಣ್‌ತಾರಣ್ ಜಿಲ್ಲೆಯವನಾಗಿದ್ದಾನೆ.