ಟಿ-20 ವಿಶ್ವಕಪ್: ಕೆನಡಾ ತಂಡದಲ್ಲಿ ಆಡಲಿರುವ ದಾವಣಗೆರೆ ಶ್ರೇಯಸ್ ಮೋವಾ
Jun 02 2024, 01:46 AM ISTದಾವಣಗೆರೆಯಲ್ಲಿ ಆಡಿ ಬೆಳೆದ ಯುವಕ ಶ್ರೇಯಸ್ ಮೋವಾ ಅಮೆರಿಕಾದಲ್ಲಿ ಆರಂಭ ಆಗುತ್ತಿರುವ ಟಿ-20 ವಿಶ್ವಕಪ್ ಪಂದ್ಯಾವಳಿ- 2024ರಲ್ಲಿ ಕೆನಡಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆ ಮೂಲಕ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಕೀರ್ತಿ ತಂದಿದ್ದಾರೆ. ವಿಶ್ವಕಪ್‌ನಲ್ಲಿ ನಮ್ಮೂರ ಹುಡುಗ ಅತ್ಯುನ್ನತ ಸಾಧನೆ ಮಾಡಲಿ ಎಂದು ದಾವಣಗೆರೆ ಕ್ರಿಕೆಟ್ ಅಕಾಡೆಮಿ ತರಬೇತುದಾರ ಗೋಪಾಲಕೃಷ್ಣ ಶುಭ ಕೋರಿದ್ದಾರೆ.