ಅಪಹರಿಸಿ ಕೊಲೆ ಮಾಡಲು ಸಂಚು: 6 ಜನರ ಬಂಧನ
Jun 22 2024, 12:49 AM ISTಜೂ. 19ರಂದು ರಾತ್ರಿ ಸಿದ್ಧಾರೂಢ ಮಠದ ಬಳಿ ಅಪರಾಧ ಕೃತ್ಯ ಎಸಗಲು 7 ಜನರ ತಂಡ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಹಳೇಹುಬ್ಬಳ್ಳಿ ಠಾಣೆ ಪಿಐ ಸುರೇಶ ಯಳ್ಳೂರ ನೇತೃತ್ವದ ತಂಡ ಮೊದಲಿಗೆ ಇಬ್ಬರನ್ನು ಬಂಧಿಸಿತ್ತು.