ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ
Jun 08 2024, 12:33 AM ISTಕಳೆದ ಏ.೫ ರಂದು ಕೊಲೆಯಾದ ಸ್ಥಿತಿಯಲ್ಲಿ ಸಿಕ್ಕಿದ್ದ ಬಸವರಾಜ (೪೭) ಅವರ ಮೃತ ದೇಹ ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಎಲ್ಲೆಯಲ್ಲಿರುವ ಬಿಂದಾಸ್ ಬಾರ್ ಮುಂಭಾಗ ದೊರಕಿದ್ದು, ಆತನ ಎದೆಯ ಭಾಗ ಮತ್ತು ಬಲ ಪೆಕ್ಕೆ ಹಾಗೂ ಎರಡು ಮಂಡಿಗಳ ಬಳಿ ಗಾಯಗಳಾಗಿದ್ದವು. ಇದನ್ನು ನೋಡಿದರೆ ಬಸವರಾಜನನ್ನು ಕೊಲೆ ಮಾಡಿ ಇಲ್ಲಿಗೆ ತಂದು ಬಿಸಾಡಿ ಹೋಗಿದ್ದಾರೆ.