ಇಂಗ್ಲಿಷ್ ಮಾಧ್ಯಮದಿಂದ ಪ್ರಾದೇಶಿಕ ಭಾಷಾ ಪುಸ್ತಕೋದ್ಯಮದ ಕೊಲೆ
Feb 04 2024, 01:30 AM ISTಮಾತೃ ಭಾಷೆಯಲ್ಲಿ ಶಿಕ್ಷಣ ಕಡ್ಡಾಯ ಮಾಡದೇ ಇರುವುದರಿಂದ, ಮಕ್ಕಳಿಗೆ ಮಾತೃಭಾಷೆಯೂ ಬರುವುದಿಲ್ಲ, ಇಂಗ್ಲಿಷೂ ಸರಿಯಾಗಿ ಬರುವುದಿಲ್ಲ. ಪುಸ್ತಕಗಳ ಮಾರಾಟ ಕುಂಠಿತವಾಗಲು ಇದೇ ಪ್ರಮುಖ ಕಾರಣ. ಇದರಿಂದಾಗಿ ಪ್ರಾದೇಶಿಕ ಭಾಷೆಗಳ ಸಾಹಿತ್ಯ ನಶಿಸಿಹೋಗುತ್ತಿದೆ. ಜೈಪುರ್ ಬುಕ್ಮಾರ್ಕ್ ವೇದಿಕೆಯಲ್ಲಿ ನಡೆದ ಪುಸ್ತಕೋದ್ಯಮದ ಕುರಿತ ಮಾತುಕತೆಯಲ್ಲಿ ಒಕ್ಕೊರಲಿನಿಂದ ವ್ಯಕ್ತವಾದ ಅಭಿಪ್ರಾಯ ಇದು.