ಆಸ್ತಿಗಾಗಿ ಸಂಬಂಧಿಕರಿಂದಲೇ ನಡೆಯಿತು ಬರ್ಬರ ಕೊಲೆ!
Dec 05 2023, 01:30 AM ISTಆ ವ್ಯಕ್ತಿಯ ಬಳಿ ಸಾಕಷ್ಟು ಆಸ್ತಿ ಇತ್ತು. ನೆಮ್ಮದಿಯಿಂದ ಬದುಕಲು ಸಾಕಷ್ಟು ಹಣವೂ ಇತ್ತು. ಆದರೆ, ಆತ ಜೀವನ ಅನುಭವಿಸುವುದಕ್ಕಿಂತ ಹೆಚ್ಚು ಕೂಡಿ ಇಡುವುದರಲ್ಲಿಯೇ ಕಳೆದುಬಿಟ್ಟ. ಹಣ, ಆಸ್ತಿ-ಪಾಸ್ತಿ ಇದ್ದರೂ ತಮ್ಮವರಿಗಾಗಲೀ ಅಥವಾ ಸಮಾಜಕ್ಕಾಗಲೀ ಒಂದು ಪೈಸೆಯನ್ನೂ ಕೊಡಲಿಲ್ಲ. ದುರದೃಷ್ಟವಶಾತ್ ಅದೇ ಆಸ್ತಿಗಾಗಿ ಬರ್ಬರವಾಗಿ ಕೊಲೆಯಾಗಿದ್ದಾನೆ. ಅದೂ ತನ್ನ ರಕ್ತ ಸಂಬಂಧಿಗಳಿಂದ!