ಮಡಿಕೇರಿ ಜೈಲು ಕೈದಿಗಳಿಗೆ ಧ್ವನಿ ಚಿಕಿತ್ಸೆ ಕಾರ್ಯಾಗಾರ
Jun 27 2024, 01:03 AM ISTಡಾ.ಶಾನ್ ರಾಕ್ ಪ್ರತಿಷ್ಠಾನವು ಕರ್ನಾಟಕದ ಮಡಿಕೇರಿ ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಯೋಗಕ್ಷೇಮ/ಆರೋಗ್ಯ ಮತ್ತು ಆಂತರಿಕ ನೆಮ್ಮದಿ ಉತ್ತೇಜಿಸುವ ಉಪಕ್ರಮವಾಗಿ, ಧ್ವನಿ ಚಿಕಿತ್ಸೆ (ಸೌಂಡ್ ಹೀಲಿಂಗ್) ಕಾರ್ಯಾಗಾರವನ್ನು ಇತ್ತೀಚೆಗೆ ಕರ್ನಾಟಕದ ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ‘ಸೋನಿಕ್ ಸೊಲೇಸ್ 5.0’ ಶೀರ್ಷಿಕೆಯಡಿ ಆಯೋಜಿಸಿತ್ತು.