• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಲಡಾಖ್‌ ಗಡೀಲಿ ಶಾಂತಿಗೆ ಭಾರತ - ಚೀನಾ ಸಮ್ಮತಿ

Feb 22 2024, 01:45 AM IST
ಲಡಾಖ್‌ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಚೀನಾ ಸೇನೆ ಒಪ್ಪಿಕೊಂಡಿದ್ದು, ತನ್ನ ಸೇನೆಯನ್ನು ಭಾರತೀಯ ಗಡಿಯಿಂದ ಬಹುದೂರಕ್ಕೆ ವಾಪಸ್‌ ಕರೆಸಿಕೊಳ್ಳಲು ಒಪ್ಪಿರುವುದಾಗಿ ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.

ಇಂಗಾಲ ಶೂನ್ಯತೆಗೆ ಚೀನಾ, ಅಮೆರಿಕ ಜವಾಬ್ದಾರಿ: ಪ್ರೊ.ಅಲೆಕ್ಸ್‌ ಡೆರೊಯ್ಟೆರ್‌

Feb 19 2024, 11:45 PM IST
ಭಾನುವಾರ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯವು ಯುನೈಟೆಡ್‌ ಕಿಂಗ್ಡಮ್‌ನ ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಶೂನ್ಯ ಇಂಗಾಲ ಸೂಸುವಿಕೆ ಮತ್ತು ಡಿಜಿಟಲ್‌ ರೂಪಾಂತರ-ದ್ವಿಮುಖ ಪರಿವರ್ತನೆ’ ವಿಷಯ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಬರ್ಮಿಂಗ್‌ ಹ್ಯಾಮ್‌ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ಅಲೆಕ್ಸ್‌ ಡೆರೊಯ್ಟೆರ್‌ ಅವರು ಮಾತನಾಡಿದರು.

ಚೀನಾ ಸಾಲದ ಸುಳಿಗೆ ಸಿಕ್ಕು ಮಾಲ್ಡೀವ್ಸ್‌ಗೆ ಸಂಕಷ್ಟ?

Feb 18 2024, 01:33 AM IST
ಮಾಲ್ಡೀವ್ಸ್‌ ದೇಶದ ಆರ್ಥಿಕ ಪರಿಸ್ಥಿತಿ ಕಳವಳಕಾರಿ ಎಂದ ಐಎಂಎಫ್‌, ಶೀಘ್ರದಲ್ಲೇ ಸುಧಾರಣೆಗಳನ್ನು ತಂದುಕೊಳ್ಳದಿದ್ದರೆ ದಿವಾಳಿಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಬ್ಯಾಡ್ಮಿಂಟನ್‌: ಚೀನಾ ವಿರುದ್ಧ ಭಾರತಕ್ಕೆ 2-3ರಿಂದ ಸೋಲು

Feb 16 2024, 01:46 AM IST
ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಗುರುವಾರ ಚೀನಾ ವಿರುದ್ಧ 2-3 ಅಂತರದಲ್ಲಿ ಸೋಲನುಭವಿಸಿದೆ.

ಚೀನಾ ಗೂಢಚಾರಿ ಎಂದು ಶಂಕಿಸಿದ್ದ ಪಾರಿವಾಳ ಬಿಡುಗಡೆ

Feb 01 2024, 02:02 AM IST
ಚೀನಾದ ಗೂಢಚಾರಿ ಎಂದು ಶಂಕಿಸಿ ಸೆರೆ ಹಿಡಿಯಲಾಗಿದ್ದ ಪಾರಿವಾಳವನ್ನು ಕೂಲಂಕಷವಾಗಿ ಪರಿಶೀಲಿಸಿ ಬಿಡುಗಡೆ ಮಾಡಲಾಗಿದೆ.

ಮಾಲ್ಡೀವ್ಸ್‌ನತ್ತ ಚೀನಾ ಗೂಢಚರ್ಯೆ ನೌಕೆ: ಭಾರತಕ್ಕೆ ಮತ್ತಷ್ಟು ಆತಂಕ

Jan 24 2024, 02:02 AM IST
ಭಾರತ- ಮಾಲ್ಡೀವ್ಸ್‌ ಸಂಘರ್ಷದ ಬೆನ್ನಲ್ಲೇ ಮಾಲ್ಡೀವ್ಸ್‌ನತ್ತ ಚೀನಾದ ಗೂಢಚರ್ಯ ಹಡಗೊಂದು ಸಂಚಾರ ಮಾಡಿದ ಬೆಳವಣಿಗೆ ನಡೆದಿದೆ.

ಮಾಲ್ಡೀವ್ಸ್‌ ಅಧಕ್ಷರಿಗೆ ಚೀನಾ ಕೆಂಪು ಹಾಸಿನ ಸ್ವಾಗತ!

Jan 11 2024, 01:31 AM IST
ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಚೀನಾದಿಂದ ಭರ್ಜರಿ ಸತ್ಕಾರ ದೊರಕಿದ್ದು, ಕೆಂಪು ಹಾಸಿನ ಸ್ವಾಗತ, ಕುಶಾಲುತೋಪು, ಔತಣಕೂಟ ಏರ್ಪಡಿಸಲಾಗಿತ್ತು.

ಭಾರತದ ಪ್ರಗತಿ ಬಗ್ಗೆ ಚೀನಾ ಭಾರಿ ಮೆಚ್ಚುಗೆ

Jan 05 2024, 01:45 AM IST
ಭಾರತದ ಸದಾ ಕಿಡಿಕಾರುವ ಚೀನಾ ಅಪರೂಪದಲ್ಲಿ ಅಪರೂಪವಾಗಿ ಭಾರತವನ್ನು ಹೊಗಳಿದೆ. ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್‌ ಟೈಮ್ಸ್‌ ಭಾರತದ ವಿದೇಶಾಂಗ ಹಾಗೂ ವಿತ್ತ ನೀತಿಯನ್ನು ಬಣ್ಣಿಸಿದೆ.

ತಾಲಿಬಾನ್‌ ರಾಯಭಾರಿಗೆ ಚೀನಾ ಮಾನ್ಯತೆ: ವಿಶ್ವದಲ್ಲೇ ಮೊದಲು

Dec 06 2023, 01:15 AM IST
ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 15 ಜನ ವೈದ್ಯರು ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ರಾಜ್ಯದ ವಿಧಾನಸಭೆಯಲ್ಲಿ ಶೇ.12ರಷ್ಟು ಜನ ವೈದ್ಯರೇ ಆಗಿದ್ದು, ಪ್ರತಿ 10 ಶಾಸಕರಲ್ಲಿ ಒಬ್ಬರು ವೈದ್ಯರಾಗಿದ್ದಾರೆ.

ಜಾಲತಾಣದಲ್ಲಿ ಭಾರತದ ವಿರುದ್ಧ ಚೀನಾ ಸುಳ್ಳು ಸುದ್ದಿ ಪ್ರಚಾರ

Dec 06 2023, 01:15 AM IST
ಒಂದೆಡೆ ಗಡಿಯಲ್ಲಿ ಸದಾ ಕ್ಯಾತೆ ತೆಗೆಯುವ ಮೂಲಕ ದೇಶದ ಭದ್ರತೆಗೆ ಅಪಾಯ ತರುವ ಕೆಲಸ ಮಾಡುತ್ತಿರುವ ಚೀನಾ ಸರ್ಕಾರ, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು ಅವುಗಳ ಮೂಲಕ ಭಾರತದ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಕೆಲಸ ಮಾಡುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
  • < previous
  • 1
  • ...
  • 4
  • 5
  • 6
  • 7
  • 8
  • 9
  • 10
  • 11
  • 12
  • next >

More Trending News

Top Stories
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಜಾತಿ ಸಮೀಕ್ಷೆಗೆ ಸಚಿವರಲ್ಲಿ ಭಿನ್ನಮತ ಸ್ಫೋಟ
ಧರ್ಮಸ್ಥಳ ಗ್ರಾಮದ ಬಂಗ್ಲೆ ಗುಡ್ಡೆಯಲ್ಲಿ ಮತ್ತೆ 2 ತಲೆ ಬುರುಡೆ ಪತ್ತೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved