ಮನ್ಮುಲ್: ಪ್ರಬಲರ ಪ್ರವೇಶದಿಂದ ಬಿರುಸುಗೊಂಡ ಚುನಾವಣಾ ಅಖಾಡ
Jan 25 2025, 01:00 AM ISTಮಂಡ್ಯ ತಾಲೂಕಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆಬ್ಬಳ್ಳಿ ರಾಜು ಉಮೇದುವಾರಿಕೆ ಸಲ್ಲಿಸಿದರು. ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ , ಹಂಚಹಳ್ಳಿ ಲೋಕೇಶ್ ಜೊತೆಗಿದ್ದರು.