ಅಗರಖೇಡ ಪಿಕೆಪಿಎಸ್ ಸಂಘದ ಚುನಾವಣೆ
Feb 22 2024, 01:48 AM ISTಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಇತ್ತೀಚೆಗೆ ನಡೆದಿದ್ದು, ಪ.ಜಾತಿ ಸ್ಥಾನಕ್ಕೆ 3 ಜನರು, ಪ.ಪಂಗಡಕ್ಕೆ ಇಬ್ಬರು, ಸಾಮಾನ್ಯ ಮೀಸಲು ಸ್ಥಾನಕ್ಕೆ 8 ಜನರು ಅ ವರ್ಗ ಮೀಸಲು ಸ್ಥಾನಕ್ಕೆ 3, ಬ ವರ್ಗ ಮೀಸಲು ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು.