ಲೋಕಸಭಾ ಚುನಾವಣೆ- ಮೈಸೂರು ಜಿಲ್ಲೆಯಲ್ಲಿ 26,99,835 ಮತದಾರರು
Jan 23 2024, 01:47 AM IST50696 ಯುವ ಮತದಾರರು ನೋಂದಾಯಿಸಿಕೊಂಡಿದ್ದಾರೆ. 27159 ಪುರುಷರು, 23770 ಮಹಿಳೆಯರು, ನಾಲ್ವರು ತೃತೀಯ ಲಿಂಗಿ ಮತದಾರರಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ 34070 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 16899 ಯುವ ಮತದಾರರ ಏರಿಕೆಯಾಗಿದೆ. ಹಾಗೆಯೇ, 16726 ಮತದಾರರು ಮೃತರಾಗಿದ್ದಾರೆ. 19482 ಸ್ಥಳಾಂತರ, 6495 ಮತದಾರರು ಪುನರಾವರ್ತನೆ ಇದ್ದು, ಜಿಲ್ಲೆಯಲ್ಲಿ ಒಟ್ಟು 42,704 ಮತದಾರರನ್ನು ಕೈ ಬಿಡಲಾಗಿದೆ