ಲೋಕಸಭಾ ಚುನಾವಣೆ: 22ರ ನಂತರ ಬಿಜೆಪಿ - ಜೆಡಿಎಸ್ ಸೀಟು ಹಂಚಿಕೆ ನಿರ್ಧಾರ
Jan 18 2024, 02:02 AM ISTಅಮಿತ್ ಶಾ, ನಡ್ಡಾ ಭೇಟಿಯಾದ ಜೆಡಿಎಸ್ ಮುಖಂಡರಾದ ಎಚ್ಡಿಕೆ, ನಿಖಿಲ್ ಲೋಕಸಭೆಗೆ ಸೀಟು ಹಂಚಿಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಈಗ ಅಂತಿಮ ಹಂತಕ್ಕೆ ಬರದ ಕಾರಣ ರಾಮಮಂದಿರ ಉದ್ಘಾಟನೆ ಬಳಿಕ ಮತ್ತೊಮ್ಮೆ ಚರ್ಚೆ ನಡೆಸಲಾಗುತ್ತದೆ.