ಅರಾಭಿಕೊತ್ತನೂರು ಶಾಲಾ ಸಂಸತ್ಗೆ ಚುನಾವಣೆ
Jul 19 2024, 12:48 AM ISTಮುಖ್ಯಮಂತ್ರಿಯಾಗಿ ೮೪ ಮತ ಪಡೆದ ಸಿ.ತೇಜಸ್ ಆಯ್ಕೆಯಾಗಿದ್ದು, ಉಪಮುಖ್ಯಮಂತ್ರಿಯಾಗಿ ಪ್ರತೀಕ್ಷಾ, ಆಹಾರ ಸಚಿವರಾಗಿ ಡಿ.ಅರ್ಜುನ್, ಪ್ರವಾಸೋದ್ಯಮ ಸಚಿವ ಮುರಳಿ, ಶಿಕ್ಷಣ ಸಚಿವೆಯಾಗಿ ಅಮೂಲ್ಯ, ಕ್ರೀಡಾ ಸಚಿವರಾಗಿ ಟಿ.ನವೀನ್,ಆರೋಗ್ಯ ಸಚಿವೆಯಾಗಿ ಕೆ.ಭವಾನಿ, ಸಾಂಸ್ಕೃತಿಕ ಸಚಿವೆಯಾಗಿ ರಕ್ಷಿತಾ, ಸಭಾಧ್ಯಕ್ಷರಾಗಿ ಅಶ್ವಿನ್, ತೋಟಗಾರಿಕಾ ಸಚಿವರಾಗಿ ಮನೋಜ್ಕುಮಾರ್, ಗ್ರಂಥಾಲಯ ಸಚಿವೆಯಾಗಿ ಸಿಂಧೂಶ್ರೀ, ವಿಜ್ಞಾನ, ತಂತ್ರಜ್ಞಾನ ಸಚಿವರಾಗಿ ಎಂ.ಸುದರ್ಶನ್, ಕಾನೂನು ಸಚಿವರಾಗಿ ಎಂ.ಗೌತಮ್, ವಾರ್ತಾ ಸಚಿವರಾಗಿ ಅಂಜನಾದ್ರಿ, ಸ್ವಚ್ಛತಾ ಸಚಿವೆಯಾಗಿ ಶಾಲಿನಿ, ಹಣಕಾಸು ಸಚಿವೆಯಾಗಿ ಭವ್ಯ ನೇಮಕಗೊಂಡರು.