ಜಾತಿ ಸಮೀಕ್ಷೆಯಲ್ಲಿ ‘ಹೊಲಯ’ ಜಾತಿ ಎಂದು ಬರೆಸಿ: ಗಂಗಾಧರ್
May 03 2025, 12:20 AM ISTಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯಲ್ಲಿ 101 ಜಾತಿಯನ್ನು ಗುರುತಿಸಿದೆ. ಅದರಂತೆ ಹೊಲಯ, ಬಲಗೈ, ಛಲವಾದಿ, ಮಹರ್ ಗುಂಪಿಗೆ ಸಂಬಂಧಿಸಿದ 37 ಜಾತಿಗಳು ‘ಹೊಲಯ’ ಜಾತಿಗೆ ಸೇರಿದೆ. ಆದ್ದರಿಂದ ಜಾತಿ ಗಣತಿ ವೇಳೆ ನಮ್ಮ ಮೂಲ ಉಪಜಾತಿಯಾದ ‘ಹೊಲಯ’ ಎಂದೇ ಕಡ್ಡಾಯವಾಗಿ ಬರೆಸಿ.