ಜಾತಿ ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ
Apr 19 2025, 12:33 AM ISTಇದು ವೈಜ್ಞಾನಿಕವಾಗಿ ಮಾಡಲಾದ ಸಮೀಕ್ಷೆ, ಆದರೆ ಅವೈಜ್ಞಾನಿಕ ಎಂಬುದನ್ನ ನಾನು ಒಪ್ಪಲ್ಲ. ವಿಚಾರ ಆಧಾರಿತವಾಗಿ ಚರ್ಚೆಯಾಗಲಿ. ಸಮೀಕ್ಷೆಯಲ್ಲಿ ೧ ಕೋಟಿ ೩೦ ಲಕ್ಷ ಕುಟುಂಬಗಳು, ೫ ಕೋಟಿ ೯೮ ಲಕ್ಷ ಜನ ಭಾಗವಹಿಸಿದ್ದಾರೆ, ೧ ಲಕ್ಷ ೩೩ ಸಾವಿರ ಸರ್ಕಾರಿ ನೌಕರರು ಜನ ಗಣತಿಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ನ್ಯೂನತೆಗಳಿರಬಹುದು ಆದರೆ ಅವೈಜ್ಞಾನಿಕ ಅಲ್ಲ.