ನಾಗಮೋಹನ್ ದಾಸ್ ನೇತೃತ್ವದ ಹೊಸ ಜಾತಿ ಸಮೀಕ್ಷೆ ನಡೆಸಿ
Nov 11 2024, 01:12 AM ISTಅವೈಜ್ಞಾನಿಕವಾಗಿರುವ ಒಳ ಮೀಸಲಾತಿ ಆಯೋಗದ ವರದಿಯನ್ನು ಕೈಬಿಡಬೇಕು. ಮೀಸಲಾತಿಗೆ ಹೊಲೆಯ ಸಮುದಾಯದ ವಿರೋಧವಿದೆ ಎಂದು ಸೋದರ ಮಾದಿಗ ಸಮುದಾಯವು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದೆ. ಆದರೆ, ಎರಡು ಸಮುದಾಯಗಳ ಹಿತದೃಷ್ಟಿಯಿಂದ ಒಳ ಮೀಸಲಾತಿ ಜಾರಿಗೆ ಬರಬೇಕು. ಸರ್ಕಾರಕ್ಕೂ ನಾವು ಇದನ್ನೆ ಮನವರಿಕೆ ಮಾಡಿದ್ದೇವೆ. ಆದರೆ, ಈಗಿನ ವರದಿ ಆಧಾರದ ಮೇಲೆ ಅಲ್ಲ.