ಎಲ್ಲಾ ಕೇಸಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಪ್ರಜ್ವಲ್ ಮೊರೆ
May 30 2024, 12:47 AM ISTಭಾರತಕ್ಕೆ ಆಗಮನ ಸಮೀಪಿಸುತ್ತಿದ್ದಂತೆ ಜೈಲು ತಪ್ಪಿಸಿಕೊಳ್ಳಲು ಯತ್ನ ಮುಂದುವರೆದಿದ್ದು, 2 ರೇಪ್, 1 ಲೈಂಗಿಕ ದೌರ್ಜನ್ಯ ಕೇಸಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಪ್ರಕರಣಗಳು ನಾಳೆಯೇ ವಿಚಾರಣೆಗೆ ಬರಲಿವೆ.