ತಿರುಪತಿ ಲಡ್ಡುವಿನ ರಹಸ್ಯ: 500 ವರ್ಷಗಳ ಪರಂಪರೆ -ನಿತ್ಯ 3 ಲಕ್ಷ, ವಾರ್ಷಿಕ 1 ಕೋಟಿ ಲಡ್ಡುಗಳನ್ನು ಮಾರಾಟ
Sep 21 2024, 01:55 AM ISTತಿರುಪತಿ ತಿಮ್ಮಪ್ಪನ ದೇಗುಲದಷ್ಟೇ ಪ್ರಸಿದ್ಧವಾಗಿರುವ ಲಡ್ಡುವಿನ ಹಿಂದೆ 500 ವರ್ಷಗಳ ಇತಿಹಾಸವಿದೆ. ನಿತ್ಯ 3 ಲಕ್ಷ, ವಾರ್ಷಿಕ 1 ಕೋಟಿ ಲಡ್ಡುಗಳನ್ನು ಮಾರಾಟ ಮಾಡಲಾಗುತ್ತದೆ, ಇದರಿಂದ ದೇಗುಲಕ್ಕೆ ₹500 ಕೋಟಿ ಆದಾಯ ಬರುತ್ತದೆ. ಕಲ್ಯಾಣಂ ಅಯ್ಯಂಗಾರ್ ಎಂಬುವವರು ಈ ಲಡ್ಡುವಿನ ರೂವಾರಿ ಎಂದು ಪರಿಗಣಿಸಲಾಗಿದೆ.