ತಿರುಪತಿ ಲಡ್ಡು ವಿವಾದ : ದೇಗುಲ ಧಾರ್ಮಿಕವಾಗಿ ಶುದ್ಧೀಕರಣಗೊಳಿಸುವ ಪ್ರಕ್ರಿಯೆ ಪೂರ್ಣ
Sep 24 2024, 01:50 AM ISTತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಿದ ತುಪ್ಪದಲ್ಲಿ ಕಲ್ಬೆರಕೆ ಪತ್ತೆಯಾದ ಹಿನ್ನೆಲೆಯಲ್ಲಿ ತಿರುಮಲ ದೇಗುಲದ ಸಮುಚ್ಚಯವನ್ನು ಧಾರ್ಮಿಕವಾಗಿ ಶುದ್ಧೀಕರಣಗೊಳಿಸಲಾಗಿದೆ. ಲಡ್ಡು ತಯಾರಿಕಾ ಕೊಠಡಿ ಸೇರಿದಂತೆ ದೇಗುಲದ ಸಮುಚ್ಚಯದಲ್ಲಿ ಮಹಾಶಾಂತಿ ಹೋಮ, ಪಂಚಗವ್ಯ ಪ್ರೋಕ್ಷಣೆ ನಡೆಸಲಾಗಿದೆ.