ವನ್ಯಜೀವಿಗಳಿಂದ ಗಮನಸೆಳೆಯುತ್ತಿದೆ ತುಮಕೂರು
Oct 18 2023, 01:00 AM ISTಹುಲಿಯ ಜಾಡೇ ಇಲ್ಲದಿದ್ದರೂ ಅದರ ಶವ ಸಿಗುತ್ತದೆ, ಬಾವಲಿಗಳನ್ನು ತಿನ್ನುವ ಚಿರತೆಗಳು ಕ್ಯಾಮೆರಾ ಕಣ್ಣಿಗೆ ಸಿಕ್ಕೇ ಬಿಡುತ್ತದೆ, ಅಪರೂಪದ ಚಿಂಕಾರ, ಕಾಡುಪಾಪಗಳ ವನ ಹೀಗೆ ಅಪರೂಪದ ವನ್ಯಜೀವಿಗಳ ಕಾರಣಕ್ಕಾಗಿ ತುಮಕೂರು ಸುದ್ದಿಯಲ್ಲಿದೆ.