ತುಮಕೂರು ಜಿಲ್ಲೆಯಲ್ಲಿ 2618 ಮತಗಟ್ಟೆಗ ಸ್ಥಾಪನೆ: ಡಿಸಿ ಶುಭಾ ಕಲ್ಯಾಣ್ ಮಾಹಿತಿ
Mar 27 2024, 01:03 AM ISTತುಮಕೂರು ಲೋಕಸಭಾ ಕ್ಷೇತ್ರದ 1846 ಮತಗಟ್ಟೆಗಳು ಹಾಗೂ ಶಿರಾ, ಪಾವಗಡ, ಕುಣಿಗಲ್ ಕ್ಷೇತ್ರಗಳ ಮತಗಟ್ಟೆಗಳು ಒಳಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 2618 ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಪೈಕಿ 546 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗ ಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.