25ಕ್ಕೆ ತುಮಕೂರು ಬಂದ್: ಜಿಲ್ಲೆಯ ಎಲ್ಲರೂ ಭಾಗವಹಿಸಿ
Jun 22 2024, 12:47 AM ISTಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ಹಮ್ಮಿಕೊಂಡಿರುವ ತುಮಕೂರು ಬಂದ್‌ಗೆ ನಗರದ ವರ್ತಕರು, ಆಟೋ, ಬಸ್, ಕ್ಯಾಬ್, ಗೂಡ್ಸ್ ಇತರೆ ಮಾಹನ ಮಾಲೀಕರು ಮತ್ತು ಚಾಲಕರು ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯರಾಧ್ಯ ಹೇಳಿದರು.